ನಮ್ಮಧ್ಯೇಯ: * ಗ್ರಾಮೀಣ ಪ್ರದೇಶವನ್ನುಸುಧಾರಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಸಹಾಯಮಾಡುವ ತಂತ್ರಜ್ಞರನ್ನು, ವಿಜ್ಞಾನಿಗಳನ್ನುಹಾಗೂ ಜವಾಬ್ದಾರಿಯುತ ನಾಗರಿಕರನ್ನು ನೀಡುವುದು. * ಸಂಶೋಧನೆಮತ್ತುಅಭಿವೃದ್ದಿಗೆಕಾರಣವಾಗುವ ಉಧ್ಯಮ ಮತ್ತು ಸಂಸ್ಥೆಗಳ ನಡುವೆ ಬಲವಾದ ಸಂವಹನವನ್ನುಬೆಳೆಸುವುದು. *ಆತ್ಯಾಧುನಿಕ ಶಿಕ್ಷಣದಿಂದ ವಂಚಿತರಾಗಿರುವ ಜನರಿಗೆಆಧುನಿಕ ತಾಂತ್ರಿಕಶಿಕ್ಷಣವನ್ನು ನೀಡುವುದು ಮತ್ತು ಸಮಾಜದ ಎಲ್ಲಾ ವಿಭಾಗಗಳೊಂದಿಗೆ ಸಮಾನತೆ ತರವುದು. * ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿಸ್ಪರ್ಧಿಸಲು ಸುಲಭವಾಗುವ ಉದ್ಯಮಶೀಲತೆ ಸಾಮರ್ಥ್ಯವನ್ನುಮತ್ತು ಉದ್ಯೋಗದಕೌಶಲ್ಯಗಳನ್ನುನೀಡುವುದು. |