NIRF Details

-

GEC Haveri

  ಸರಕಾರಿ ತಾಂತ್ರಿಕ ಮಹಾವಿದ್ಯಾಲಯವನ್ನು 2007 ರಲ್ಲಿ ಹಾವೇರಿ ಜಿಲ್ಲಯ ದೇವಗಿರಿಯಲ್ಲಿ ಸ್ಥಾಪಿಸಲಾಯಿತು. ಉತ್ತರ ಕರ್ನಾಟಕದ ಗ್ರಾಮೀಣ ಜನರಿಗೆ ಅಗ್ಗದ ದರದಲ್ಲಿ ತಾಂತ್ರಿಕ ಶಿಕ್ಷಣವನ್ನು ತಲುಪಿಸುವ ಹಾಗೂ ಜನರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಸರಕಾರ ತನ್ನ ಕನಸನ್ನು ಸಂಘಟಿತ ತಂಡಗಳ ರಚನಾತ್ಮಕ ಪ್ರಯತ್ನಗಳ ಮೂಲಕ ನನಸಾಗಿಸಿದೆ.

  ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಗೆ ಸೇರಿದ್ದು, ತಾಂತ್ರಿಕ ಶಿಕ್ಷಣ ಮಂಡಳಿಯ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ನವದೆಹಲಿಯ ಎಐಸಿಟಿಇ ಇಂದ ಮಾನ್ಯತೆ ಪಡೆದಿದೆ. ಈ ಮಹಾವಿದ್ಯಾಲಯವು ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಮತ್ತು ಕಂಪ್ಯೂಟರ್‍್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಇಂಜಿನೀಯರಿಂಗ್ ಪದವಿ ನೀಡುತ್ತಿದ್ದು, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಹಾಗೂ ಮಷಿನ್ ಡಿಸೈನಿಂಗನಲ್ಲಿ ಸ್ನಾತಕೋತರ ಪದವಿಯನ್ನು ಪ್ರಾರಂಭಿಸಿದೆ. ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನೀಯರಿಂಗ್ ವಿಭಾಗಗಳು ಡಾಕ್ಟರೇಟ್ ಪದವಿಯನ್ನು ನೀಡಲು ವಿಟಿಯು ನಿಂದ ಸಂಶೋಧನಾ ಕೇಂದ್ರಗಳಾಗಿ ಗುರುತಿಸಲ್ಪಟ್ಟಿವೆ.

  ನಿಷ್ಠೆ, ಪ್ರಾಮಾಣಿಕ, ತಾಂ‌ತ್ರಿಕ ನಿಪುಣತೆ ಹೊಂದಿರುವ ವಿದ್ಯಾರ್ಥಿ ಸ್ನೇಹಿ ಭೋದಕ ವರ್ಗವನ್ನು ಈ ಸಂಸ್ಥೆ ಹೊಂದಿದೆ. ಅಭಿವೃದ್ದಿ ಕಾರ್ಯಗಳಿಗೆ ಸ್ಪಂದಿಸಿ  ಕೈಜೋಡಿಸುವ ಆಡಳತ ಸಿಬ್ಬಂದಿ ವರ್ಗ ಇಲ್ಲಿದೆ. ವಿದ್ಯಾರ್ಥಿಗಳಿಗೆ ಬೇಕಾಗಿರುವ ಪ್ರಯೋಗಾಲಯಗಳು ಇಲ್ಲಿವೆ.  ಇನ್ನೂ ಕೆಲವು ಅಭಿವೃದ್ಧಿ ಹಂತದಲ್ಲಿವೆ ವಿದ್ಯಾರ್ಥಿಗಳ ವಸತಿ ನಿಲಯಗಳು ಸಿಬ್ಬಂದಿ ವರ್ಗದವರ ನಿಲಯಗಳು ಕೂಡಾ ಇಲ್ಲಿವೆ. 

  ವಿ್ದ್ಯಾರ್ಥಿಗಳ ಮನಸಲ್ಲಿ ಶಾಂತಿ, ಚೈತನ್ಯ ತುಂಬುವಂತಹ ಸುತ್ತಲೂ ಹಸಿರಿನಿಂದ ಕೂಡಿದ 33 ಎಕರೆ ವಿಸ್ತಾರದ ಪ್ರಕೃತಿ ಮಡಿಲಲ್ಲಿ ಈ ಸಂಸ್ಥೆ ನಿರ್ಮಾಣವಾಗಿದೆ ಹಾವೇರಿಯಿಂದ 10 ಕಿ.ಮೀ. ದೂರದ ದೇವಗಿರಿಯಲ್ಲಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿಗಳ  ಆಡಳಿತ ಕಛೇರಿಯು ಅತಿ ಸಮೀಪದಲ್ಲಿದೆ    

   Government Engineering College, Haveri is established in the year 2007 by Government of Karnataka with the sole intention of imparting technical education to the rural mass and down troddens at reasonably cheaper rate so that it can elevate the life standards of rural people. The dream of Govt. of Karnataka is well realized through structured efforts putforth by a dedicated team of the institution.

   Government Engineering College, Haveri which comes under the administration of Director of Technical Education Bangalore is affiliated to VTU Belagavi and is recognised by AICTE New Delhi. The college is offering four under graduate courses in Civil Engineering, Mechanical Engineering, Electronics and Communication Engineering, Computer Science and Engineering with intake of 60 in each course. In 2011, the college has started post graduate course in Structural Engineering and Machine Design in 2015 with an intake of 18 as VTU extension center. Department of Civil Engineering and Mechanical Engineering are also recognised as research center to carry out various researches which leads to Ph.D degree.

   The college has dedicated, well qualified, sincere and student friendly staff who are putting their heart and soul in their teaching and are giving the best to the student community. Office staff are joining their hands in the developmental activities of the college. Most of the laboratories are well developed with basic facilities and few are under developmental stage. New ladies hostel and staff quarters are under construction.

   The college is situated on a small hillock of 33 acres land and is sarrounded by many water bodies in a village called Devagiri which is 10km from Haveri town. District Commissioner office is nearby to the college. Sorrounding greenary fills enthusiasm and energy in the minds of the students. The silent and serene environment of the college makes it an ideal temple for learning.

DTE Alert

  • There is no recent notification from Department of Technical Education

Notifications | Read More

Events | Read More

  • No Events

Gallery | View All